List of eligible beneficiaries of ration cards released in Karnataka.
ಕರ್ನಾಟಕದಲ್ಲಿ ರೇಷನ್ ಕಾರ್ಡ್ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ.
ಏನಿದು ರೇಷನ್ ಕಾರ್ಡ್?
ರೇಷನ್ ಕಾರ್ಡ್ ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದು ಬಡ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ದರದಲ್ಲಿ ಸಸ್ತ ಆಹಾರ ಧಾನ್ಯಗಳು ಅಕ್ಕಿ, ಗೋಧಿ, ಸಕ್ಕರೆ, ಕಡಲೆ ಎಣ್ಣೆ ಇನ್ನೂ ಮುಂತಾದ ದವಸ ಧಾನ್ಯಗಳನ್ನು ಪಡೆಯಲು ಒಂದು ಅನು ಮಾಡಿಕೊಡುತ್ತದೆ. ಕರ್ನಾಟಕ ಸರ್ಕಾರವು ಆಹಾರ ಇಲಾಖೆಯ ಮೂಲಕ ಈ ಸೇವೆಯನ್ನು ನೀಡುತ್ತಾ ಇದೆ.
ರೇಷನ್ ಕಾರ್ಡ್‌ನ ವಿಧಗಳು.
• ಎಪಿಎಲ್ ಅಂದರೆ ಬಡತನ ರೇಖೆಗಿಂತ ಮೇಲಿರುವವರಿಗೆ.
• ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವವರಿಗೆ.
• ಎ ವೈ ಅಂದರೆ ಅತ್ಯಂತ ಬಡ ಕುಟುಂಬದವರಿಗೆ.
• ಅನ್ನಪೂರ್ಣ ಯೋಜನ ಇದು ವೃದ್ಧ ನಾಗರಿಕರಿಗೆ ಉಚಿತವಾಗಿ ಆಹಾರ ನೀಡುವುದು.
ರೇಷನ್ ಕಾರ್ಡ್ ಪಟ್ಟಿಯಲ್ಲಿ ತಮ್ಮ ಹೆಸರು ಪರಿಚಯಿಸುವ ವಿಧಾನ.
ನಿಮ್ಮ ಹೆಸರು ರೇಷನ್ ಕಾರ್ಡ್ ಪಟ್ಟಿಯಲ್ಲಿ ಇದೆ ಅಥವಾ ಇಲ್ಲ ಎಂದು ಈ ಕೆಳಗಿನ ವಿಧಾನಗಳ ಮೂಲಕ ಪರಿಶೀಲಿಸಬಹುದು.
1. ಆನ್ಲೈನ್ ನಲ್ಲಿ ಪರಿಶೀಲನೆ ಮಾಡುವುದು ಹೇಗೆ?
• ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
• ನಂತರ ಈ ಸೇವೆ ಅಥವಾ ರೇಷನ್ ಕಾರ್ಡ್ ವಿವರ ಮೇಲೆ ಕ್ಲಿಕ್ ಮಾಡಬೇಕು.
• ನಿಮ್ಮ ಜಿಲ್ಲೆ, ತಾಲೂಕು ಮತ್ತು ಎಫ್ ಪಿ ಎಫ್‌ಪಿಎಸ್ ಅಂಗಡಿ ಆಯ್ಕೆ ಮಾಡಿಕೊಳ್ಳಬೇಕು.
• ರೇಷನ್ ಕಾರ್ಡ್ ಸಂಖ್ಯೆ ಆಧಾರ್ ನಂಬರ್ ಅಥವಾ ಹೆಸರಿನಿಂದ ಹುಡುಕಿ.
• Submit ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಕುಟುಂಬದ ವಿವರವನ್ನು ತಿಳಿದುಕೊಳ್ಳಿ.
2 . ಹಾಗು ಎಸ್ಎಮ್ಎಸ್ ಮೂಲಕ ಪರಿಸಿಲನೆ ಮಾಡುವುದು.
• ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ರೇಷನ್ ಕಾರ್ಡ್ ನಂಬರ್ 9212357123 ಗೆ ಎಸ್ಎಂಎಸ್ ಮಾಡಿ.
3 . ನಿಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ಆಹಾರ ಕರ್ನಾಟಕ ಯಾಪ್ ಇದರಿಂದ ಕೂಡ ನಿಮ್ಮ ರೇಷನ್ ಕಾರ್ಡನ್ನು ನೋಡಿ.
• ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಆಹಾರ ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
• ಲಾಗಿನ್ ಮಾಡಿ ಹಾಗೂ ನಿಮ್ಮ ರೇಷನ್ ಕಾರ್ಡ್ ವಿವರವನ್ನು ಎಂಟರ್ ಮಾಡಿ.
• ತಿಥಿ ಧಾನ್ಯ ಪಡೆಯುವ ದಿನಾಂಕ ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಿ.
1. FPs ಅಂಗಡಿಯಲ್ಲಿ ನೇರವಾಗಿ ಪರಿಶೀಲನೆ ಮಾಡಬಹುದು.
• ನಿಮ್ಮ ಪ್ರದೇಶದ ಫೇರ್ ಪ್ರವೇಶ ಪಾಸ್ ಭೇಟಿ ನೀಡಿ ಮತ್ತು ಅಂಗಡಿ ಮಾಲೀಕರಿಂದ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಕೇಳಿ ತಿಳಿದುಕೊಳ್ಳಿ.
ರೇಷನ್ ಕಾರ್ಡ್ ಪಟ್ಟಿಯಲ್ಲಿ ಹೆಸರು ಸೇರಿಸುವುದು ಹೇಗೆ?
ನಿಮ್ಮ ಹೆಸರು ನಿಮ್ಮ ರೇಷನ್ ಕಾರ್ಡ್‌ನ ನ ಪಟ್ಟಿಯಲ್ಲಿ ಇಲ್ಲದಿದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬಹುದು.
• ರೇಷನ್ ಕಾರ್ಡ್ ನ ಅಧಿಕೃತ ವೆಬ್‌ಸೈಟಿಗೆ ಸೈಟಿಗೆ ಭೇಟಿ ನೀಡಿ ಲಾಗಿನ್ ಮಾಡಿ.
• ನ್ಯೂ ರೇಶನ್ ಕಾರ್ಡ್ ಅನ್ನೋ ಆಯ್ಕೆ ಮಾಡಿ.
• ಆಧಾರ್ ವೋಟರ್ ಐಡಿ ಹಾಗೂ ಇನ್ನಿತರ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಅರ್ಜಿಯನ್ನು ಸಲ್ಲಿಸಿ ಮತ್ತು ಅನುಮೋದನೆಗಾಗಿ ಕಾಯಿರಿ. ಹಾಗೆ ಅರ್ಜಿ ಸಲ್ಲಿಸಿದ ಅಕ್ನಾಲಜಿಮೆಂಟ್ ಅನ್ನು ಪ್ರಿಂಟ್ ತೆಗೆದುಕೊಂಡಿರಿ.
ಸಾಮಾನ್ಯ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರಗಳು.
ರೇಷನ್ ಕಾರ್ಡ್ ಸ್ಥಿತಿ ತೋರಿಸಿದಲ್ಲಿದ್ದರೆ ಏನು ಮಾಡಬೇಕು?
ಇಲಾಖೆ ಡೇಟಾ ಅಪ್ಡೇಟ್ ಮಾಡುತ್ತಿರಬಹುದು, ಆದ್ದರಿಂದ ಏಳು ದಿನಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಮತ್ತೆ ಮತ್ತೆ ಪ್ರಯತ್ನಿಸುತ್ತಿರಿ.
ರೇಷನ್ ಕಾರ್ಡ್‌ನಲ್ಲಿ ನಲ್ಲಿ ಹೆಸರು ತಪ್ಪಾಗಿದ್ದರೆ ಏನು ಮಾಡಬೇಕು?
ತಾಲೂಕು ಆಹಾರ ಅಧಿಕಾರಿಗಳಿಗೆ ದೂರು ನೀಡಿ. ಅದನ್ನು ಸರಿಪಡಿಸಿಕೊಳ್ಳಿ ಅಥವಾ ಆಧಾರ್ ಕಾರ್ಡ್‌ನಲ್ಲಿ ನಲ್ಲಿ ಹೆಸರು ತಪ್ಪಾಗಿದ್ದರೆ ರೇಷನ್ ಕಾರ್ಡ್‌ನಲ್ಲಿ ನಲ್ಲಿ ಕೂಡ ಹೆಸರು ತಪ್ಪಾಗಿ ಬರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಅನ್ನು ಮೊದಲು ತಿದ್ದುಪಡೆ ಮಾಡಿಕೊಳ್ಳಿ.
ರೇಷನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು?
ಪೋಲಿಸ್ ಪಿರ್ಯಾದಿ ಮಾಡಿ ಇಲ್ಲವಾದರೆ ಆಹಾರ ಇಲಾಖೆಗೆ ನಿಮ್ಮ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಿ ಹೊಸ ರೇಷನ್ ಕಾರ್ಡ್ ಪ್ರಿಂಟ್ ತೆಗೆದುಕೊಂಡು ಬನ್ನಿ.
ದೂರು ನೀಡುವ ವಿಧಾನ.
ಯಾವುದೇ ತೊಂದರೆ ಇದ್ದರೆ ಈ ಕೆಳಗಿನ ವಿಧಾನದಲ್ಲಿ ದೂರು ನೀಡಬಹುದು: ಟೋಲ್ ಫ್ರೀ ನಂಬರ್ 1 9 6 7 ಅಥವಾ 180 425 9339.
ಆನ್ಲೈನ್ ಮೂಲಕ ಕೂಡ ದೂರು ಸಲ್ಲಿಸಬಹುದು:Ahara Karnataka Grievance Portal