ಬೋರ್ವೆಲ್ ಕೊರೆಸಲು ಇನ್ಮುಂದೆ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ,
ಕರ್ನಾಟಕದಲ್ಲಿ ಬೋರ್ವೆಲ್ ಕೊರಿಸಲು ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿ ಇರುತ್ತದೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ತಿಳಿದುಕೊಳ್ಳ.
ಕರ್ನಾಟಕದಲ್ಲಿ ಅತಿಯಾದ ಅಂತರ್ಜಲ ಬಳಕೆ ಆಗಿರುವುದರಿಂದಾಗಿ ಭೂಗರ್ಭ ಜಲದ ಮಟ್ಟ ಗಣ್ಯಯವಾಗಿ ಖುಷಿಯಾಗಿದೆ. ಇದನ್ನು ನಿಯಂತ್ರಿಸಲು ಕರ್ನಾಟಕ ಅಂತರ್ಜಾಲ ಪ್ರಾಧಿಕಾರ ಹೊಸ ನಿರ್ದೇಶನಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಬೋರ್ವೆಲ್ ಕೊರೆಸಲು ಅಥವಾ ಅಂತರ್ಜಾಲವನ್ನು ಬಳಸಲು ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿ ಇದೆ.
ಹೊಸ ನಿಯಮಗಳು ಮತ್ತು ಅವಶ್ಯಕತೆಗಳೇನು?
ಆಕ್ಷೇಪಣಾ ಪ್ರಮಾಣ ಪತ್ರ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
1. ಕಟ್ಟಡ ನಿರ್ಮಾಣ ಕೈಗಾರಿಕೆಗಳು ವಾಣಿಜ್ಯ ಸಂಸ್ಥೆಗಳು ಹಾಗೂ ವಸತಿ ಪ್ರಾಜೆಕ್ಟ್ ಗಳಿಗೆ ಅಂತರ್ಜಾಲ ಬಳಕೆ ಮಾಡಲು ಜಿಡಿಕೆಜಿಎ ಇಂದ ಎನ್ ಓ ಸಿ ಪಡೆದುಕೊಂಡಿರಬೇಕು.
2. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಇದು ಅನ್ವಯವಾಗುತ್ತದೆ, ವಿಶೇಷವಾಗಿ ಬೆಂಗಳೂರು, ತುಮಕೂರು, ಕೋಲಾರ್ ಮತ್ತು ಮುಂತಾದ ಜಲ ಸಂಕಷ್ಟದ ಪ್ರದೇಶಗಳಲ್ಲಿ ಇದು ಅನ್ವಯವಾಗುತ್ತದೆ.
ಅನುಮತಿ ಇಲ್ಲದ ಬೋರ್ವೆಲ್‌ಗಳ ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.
1. 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅನುಮತಿ ಇಲ್ಲದೆ ಅಂತರ್ಜಲ ಬಳಕೆ ಮಾಡಿದಕ್ಕಾಗಿ ನೋಟಿಸ್ ಕೊಡಲಾಗಿದೆ.
2. ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಅಥವಾ ಬೋರ್ವೆಲ್ ಸೀಲ್ ಮಾಡುವ ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದನ್ನು ಓದಿ: ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ: ಕರ್ನಾಟಕ ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು,
ಅನುಮತಿ ನೀಡುವ ಪ್ರಕ್ರಿಯೆ ಹೀಗಿರುತ್ತದೆ.
1. 2024-25ರ ಹಣಕಾಸು ವರ್ಷದಲ್ಲಿ 942 ಬೋರ್ವೆಲ್‌ಗಳಿಗೆ ಗಳಿಗೆ ಮಾತ್ರ ಅನುಮತಿ ಕೊಡಲಾಗುತ್ತದೆ.
2. ಅರ್ಜಿದಾರರು ಜಲ ಸಂರಕ್ಷಣೆ, ರಿಚಾರ್ಜ್ ಬಿಟ್ ನಿರ್ಮಾಣ ಮತ್ತು ಮಳೆ ನೀರು ಸಂಗ್ರಹಣೆ ಯೋಜನೆಗಳನ್ನು ಅನುಸರಿಸಬೇಕಾಗುತ್ತದೆ.
- ಬೆಂಗಳೂರಿನಲ್ಲಿ ಇರುವವರ ಸ್ಥಿತಿ ಹೇಗೆ?
1. 2019 ರಿಂದ ಇದುವರೆಗೆ ಬೆಂಗಳೂರಿನಲ್ಲಿ ಕೇವಲ 205 ಎನ್ವೈಸಿಗಳು ಮಾತ್ರ ಕೊಡಲಾಗಿದೆ.
2. ಕೈಗಾರಿಕೆಗಳು ಮತ್ತು ವಾಣಿಜ್ಯ ಕಟ್ಟಡಗಳು ಪ್ರಮುಖ ಅರ್ಜಿದಾರರು ಇಲ್ಲಿದ್ದಾರೆ.
- ಜಲ ಸಂರಕ್ಷಣೆಗೆ ಸಾರ್ವಜನಿಕರ ಪಾತ್ರವೇನು?
1. ಪ್ರತಿಯೊಬ್ಬ ನಾಗರಿಕರು ಮಳೆ ನೀರು ಸಂಗ್ರಹಣೆ, ನೀರಿನ ಪುನರ್ಬಳಕೆ ಮತ್ತು ಸಮರ್ಥ ಬಳಕೆ ಮಾಡುವ ಮೂಲಕ ಭೂಗರ್ಭ ಜಲವನ್ನು ಉಳಿಸಲು ಸಹಾಯ ಮಾಡಿದಂತಾಗುತ್ತದೆ.
2. ಅನಧಿಕೃತ ಬೋರ್ಗಲುಗಳನ್ನು ವರದಿ ಮಾಡಲು ಪ್ರೋತ್ಸಾಹಿಸಲಾಗುತ್ತದೆ.
ಅಂತರ್ಜಲವೂ ನಮ್ಮ ಭವಿಷ್ಯದ ಅಮೂಲ್ಯ ಸಂಪತ್ತು ಇದಾಗಿದೆ. ಕರ್ನಾಟಕ ಸರ್ಕಾರ ಮತ್ತು ಅಂತರ್ಜಲ ಪ್ರಾಧಿಕಾರದ ಹೊಸ ನೇಮಗಳು ಈ ಸಂಪನ್ನ ಸಂಪತ್ತನ್ನು ರಕ್ಷಿಸಲು ನೆರವಾಗಬೇಕು. ಬೋರ್ವೆಲ್ ಕೊರೆಯುವ ಮೊದಲು ಅನುಮತಿ ಪಡೆಯಿರಿ, ಜಲ ಸಂರಕ್ಷಣೆಯಲ್ಲಿ ಭಾಗವಹಿಸಿ.
ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.