Second PUC Exam Result Announcement Here Direct Application
ಸೆಕೆಂಡ್ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಣೆ ಇಲ್ಲಿದೆ ಡೈರೆಕ್ಟ್ ಅಪ್ಲಿಕೇಶನ್
ಕರ್ನಾಟಕದಲ್ಲಿ ಸೆಕೆಂಡ್ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 8, 2025, ಅಂದರೆ ಇಂದು ಘೋಷಣೆ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಣೆ ಯಾಗಲಿದೆ ಏಪ್ರಿಲ್ 8 2025 ರಂದು ಅಂದರೆ ಇಂದು ಮಧ್ಯಾಹ್ನ 12 ಗಂಟೆಗೆ ಸೆಕೆಂಡ್ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ, ಕರ್ನಾಟಕದ ಎಲ್ಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕೆ ಎಸ್ ಇ ಎ ಬಿ ಅಧಿಕೃತ ವೆಬ್ ಸೈಟ್ ನಲ್ಲಿ ಮಧ್ಯಾಹ್ನ 1:30 ಕ್ಕೆ ಫಲಿತಾಂಶ ಪರಿಶೀಲಿಸಬಹುದು.
ಫಲಿತಾಂಶ ಘೋಷಣೆಯ ವಿವರಗಳು
1. ಘೋಷಣೆಯ ಡೇಟ್ ಏಪ್ರಿಲ್ 8, 2025
2. ಘೋಷಿಸಲಾಗುವ ಸಮಯ ಮಧ್ಯಾಹ್ನ 12 ಗಂಟೆಗೆ
3. ಫಲಿತಾಂಶವನ್ನು ಪರಿಶೀಲಿಸುವ ವೆಬ್ಸೈಟ್ https://karresults.nic.in
2025ರ ಸೆಕೆಂಡ್ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು?
• https://karresults.nic.in ಈ ವೆಬ್ ಸೈಟಿಗೆ ಭೇಟಿ ನೀಡಿ
• ಸೆಕೆಂಡ್ ಪಿಯುಸಿ 2025 ರ ಎಕ್ಸಾಮ್ ರಿಸಲ್ಟ್ ನೋಡಲು ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.
• ದಾಖಲೆ ಸಂಖ್ಯೆ ಅಥವಾ ನಿಮ್ಮ ರೋಲ್ ನಂಬರನ್ನು ಎಂಟರ್ ಮಾಡಿ.
• ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
• ಆಗ ನಿಮ್ಮ ಸೆಕೆಂಡ್ ಪಿಯುಸಿ 2025 ಪರೀಕ್ಷೆ ಫಲಿತಾಂಶ ದೊರೆಯುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಮಾಡಿ.
ಎಸ್ಎಂಎಸ್ ಮೂಲಕ ಫಲಿತಾಂಶ ಪರಿಶೀಲಿಸುವುದು ಹೇಗೆ?
KAR12PUC1<SPACE> ಕೊಟ್ಟು ನಿಮ್ಮ ರೋಲ್ ನಂಬರನ್ನು 56263 ಗೆ ಕಳುಹಿಸಿ.
ಪರೀಕ್ಷೆ ವಿವರಗಳು,
ಮಾರ್ಚ್ 1, 2025, ರಿಂದ ಮಾರ್ಚ್ 20, 2025, ಎಲ್ಲಾ ವಿಷಯಗಳ ಮೌಲ್ಯಮಾಪನ ಪೂರ್ಣಗೊಂಡಿದೆ.
ಫಲಿತಾಂಶದ ಮುಖ್ಯ ಅಂಶಗಳು.
1. ವಿದ್ಯಾರ್ಥಿಯ ಹೆಸರು
2. ರೋಲ್ ನಂಬರ್ ಅಥವಾ ದಾಖಲೆ ಸಂಖ್ಯೆ.
3. ವಿಷಯವಾರು ಅಂಕಗಳು.
4. ಶೇಕಡವಾರು ಮತ್ತು ಒಟ್ಟು ಅಂಕಗಳು.
5. ಪಾಸ್ ಅಥವಾ ಫೈಲ್ ಫಲಿತಾಂಶಯ ಸ್ಥಿತಿ.
ಪುನರಾವಲೋಕನದ ಪ್ರಕ್ರಿಯೆ:
• ಅರ್ಜಿ ಸಲ್ಲಿಕೆ: ಫಲಿತಾಂಶದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು.
• ಅರ್ಜಿಯ ಶುಲ್ಕ: ಪ್ರತಿ ವಿಷಯಕ್ಕೆ 500 ರೂಪಾಯಿ ಶುಲ್ಕ.
ಸಹಾಯ ಮತ್ತು ಬೆಂಬಲ (Help)
Helpline: 080-23459160
Email: kseab.kar@gmail.com
ನಿಮ್ಮಲ್ಲಿ ಸೃಷ್ಟಿಯಾಗುವ ಪ್ರಶ್ನೆಗೆ ಉತ್ತರ.
Q: 2025 ಸೆಕೆಂಡ್ ಪಿಯುಸಿ ಪರೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಬಹುದೇ?
A: ಹೌದು, ಕರ್ನಾಟಕ ಪಿ ಯು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
Q: ಫಲಿತಾಂಶದಲ್ಲಿ ಅಸಮಾಧಾನ ಕಂಡು ಬಂದರೆ ಏನು ಮಾಡುವುದು?
A: ನಿಮ್ಮ ಕಾಲೇಜಿಗೆ ಭೇಟಿ ನೀಡಿ ಮತ್ತು ಪುನರಾವಲೋಕನಿಗೆ ಅರ್ಜಿ ಸಲ್ಲಿಸಿ.