ಗೃಹಲಕ್ಷ್ಮಿ ಯೋಜನೆಯ 6,000 ರೂಪಾಯಿ ಬಾಕಿ ಉಳಿದಿರುವ ಹಣ ಜಮಾ ಆಗಲಿದೆ. ಇಲ್ಲಿದೆ ಸಂಪೂರ್ಣ ವಿವರ.
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯದ ಗೃಹಲಕ್ಷ್ಮಿಯ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ಸಹಾಯಧನವಾಗಿ ನೀಡಲಾಗುತ್ತಿದೆ, ಆದರೆ ಜನವರಿ, ಫೆಬ್ರುವರಿ, ಹಾಗೂ ಮಾರ್ಚ್ 2025ರ ತಿಂಗಳ ಹಣವು ಬಾಕಿ ಉಳಿದಿದೆ. ಇದರಿಂದ ಫಲಾನುಭವಿಗಳಿಗೆ ತೊಂದರೆ ಆಗಿದೆ. ಈಗ ಸರ್ಕಾರವು ಮೇ 2025ರಲ್ಲಿ ಮೂರು ಕಂತುಗಳ ಬಾಕಿ ಹಣವನ್ನು ಒಟ್ಟು ಆರು ಸಾವಿರ ರೂಪಾಯಿ ಖಾತೆಗೆ ಜಮಾ ಮಾಡಲು ತೀರ್ಮಾನ ಮಾಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೋಡೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆ. [Gruhalakshmi]
ಗೃಹಲಕ್ಷ್ಮಿ ಯೋಜನೆಯನ್ನು 2023ರ ಆಗಸ್ಟ್ ಆಗಸ್ಟ್‌ನಲ್ಲಿ ಆರಂಭಿಸಲಾಯಿತು. ಇದರ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಪ್ರತಿ ತಿಂಗಳು ನಗದು ಸಹಾಯ ಮಾಡಲಾಗುತ್ತಿದೆ. ಮೇ 2025 ರಲ್ಲಿ ಎಲ್ಲಾ ಹಣವನ್ನು ಪಾವತಿಸಲು ಸರ್ಕಾರ ತೀರ್ಮಾನ ಮಾಡಿದೆ.
ಹಣದ ವಿಳಂಬಕ್ಕೆ ಕಾರಣಗಳೇನು? [Gruhalakshmi]
ರಾಜ್ಯದ ಆರ್ಥಿಕ ಸಂಕಷ್ಟ ಹಾಗೂ ನಿಧಿ ಕೊರತೆ, ಫಲಾನುಭವಿಗಳ ಡೇಟ್ ಪರಿಶೀಲನೆ ಮತ್ತು ತಾಂತ್ರಿಕ ತೊಂದರೆಗಳು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಸಮಸ್ಯೆಗಳು.
ಇದನ್ನು ಓದಿ: ಎಸ್ ಎಸ್ ಎಲ್ ಸಿ ಮುಗಿದ ನಂತರ ಈ ಸರ್ಕಾರಿ ಕೆಲಸಗಳಿಗೆ ಅಪ್ಲೈ ಮಾಡಿ.
ಹಣ ಯಾವಾಗ ಮತ್ತು ಹೇಗೆ ಜಮಾ ಮಾಡಲಾಗುತ್ತದೆ? [Gruhalakshmi]
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಾಕಿ ಹಣವನ್ನು ಮೇ 2025ರ ಕೊನೆಯ ವಾರದ ಒಳಗಡೆ ಡಿವಿಟಿ ಮೂಲಕ ಪಾವತಿ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಪ್ರತಿದಿನ ಸಾವಿರಾರು ಪಲಾನುಬವಿಗಳ ಬ್ಯಾಂಕ ಖಾತೆಗಳಿಗೆ ಮೂರು ಕಂತುಗಳಲ್ಲಿ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. ಕಳೆದ ಮೂರು ತಿಂಗಳ ಹಣದ ತಡೆಯನ್ನು ಸರ್ಕಾರವು ಆದಷ್ಟು ಬೇಗ ಪರಿಹರಿಸುತ್ತಿದೆ. ಎಲ್ಲಾ ಅರ್ಹ ಮಹಿಳೆಯರು ತಮ್ಮ ಬಾಕಿ ಹಣವನ್ನು ಮೇ 2025ರ ಕೊನೆಯ ವಾರದ ಒಳಗಡೆ ಪಡೆಯಲಿದ್ದಾರೆ.
ಇದನ್ನು ಓದಿ: ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಕಮ್ಮಿ ಬೆಲೆಗೆ ಲಭ್ಯ ಬರೋಬ್ಬರಿ 180 ದಿನ.
ಹಣದ ಸ್ಥಿತಿ ಹೇಗೆ ಪರಿಶೀಲಿಸಬೇಕು? [Gruhalakshmi]
DBT Karnataka mobile application ಅನ್ನು download ಮಾಡಿಕೊಳ್ಳಿ, Adhar number ಮತ್ತು OTP ಮೂಲಕ ಲಾಗಿನ್ ಮಾಡಿಕೊಳ್ಳಿ, ಪಾವತಿಯ ಸ್ಥಿತಿಯನ್ನು ಆಯ್ಕೆ ಮಾಡಿ, ವಿವರವನ್ನು ಪರಿಶೀಲಿಸಿ.
ಯಾವುದೇ ಸಮಸ್ಯೆ ಇದ್ದರೆ ಗ್ರಾಮ್ ಒನ್ ಗೆ ಅಥವಾ ತಾಲೂಕು ಕಚೇರಿಗೆ ಭೇಟಿ ನೀಡಿ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.